ಕ್ರಿಕೆಟ್ನಲ್ಲಿ ಹೊಸ ಕ್ರಾಂತಿ… ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಮರು ಆಯ್ಕೆ!

ವಿಶ್ವ ಕ್ರಿಕೆಟ್ನ ಅತ್ಯುನ್ನತ ಪೀಠದ ಮೇಲೆ ಭಾರತೀಯ ನಾಯಕತ್ವದ ಮುದ್ರೆ ಮತ್ತಷ್ಟು ಗಟ್ಟಿಯಾಗಿದೆ. ಬದಲಾವಣೆಯ ಹರಿಕಾರನಾಗಿ ಗುರುತಿಸಿಕೊಂಡಿರುವ ಜಯ್ ಶಾ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಸತತ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೇವಲ 38ನೇ ವಯಸ್ಸಿನಲ್ಲಿ ಜಾಗತಿಕ ಕ್ರಿಕೆಟ್ನ ದಿಕ್ಕನ್ನೇ ಬದಲಿಸುತ್ತಿರುವ ಶಾ ಅವರಿಗೆ…
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources2 reports
ಕ್ರಿಕೆಟ್ನಲ್ಲಿ ಹೊಸ ಕ್ರಾಂತಿ… ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಮರು ಆಯ್ಕೆ!ವಿಶ್ವ ಕ್ರಿಕೆಟ್ನ ಅತ್ಯುನ್ನತ ಪೀಠದ ಮೇಲೆ ಭಾರತೀಯ ನಾಯಕತ್ವದ ಮುದ್ರೆ ಮತ್ತಷ್ಟು ಗಟ್ಟಿಯಾಗಿದೆ. ಬದಲಾವಣೆಯ ಹರಿಕಾರನಾಗಿ ಗುರುತಿಸಿಕೊಂಡಿರುವ ಜಯ್ ಶಾ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಸತತ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೇವಲ 38ನೇ ವಯಸ್ಸಿನಲ್ಲಿ ಜಾಗತಿಕ ಕ್ರಿಕೆಟ್ನ ದಿಕ್ಕನ್ನೇ ಬದಲಿಸುತ್ತಿರುವ ಶಾ ಅವರಿಗೆ…TV9 Kannada · 54m ago
ICC: 2028ರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಕನಸಿಗೆ ಬಲ; ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಮರುನೇಮಕ!ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಾಲಿಯಲ್ಲಿ ನಡೆದ ಸಭೆಯಲ್ಲಿ ಅವರ ನಾಯಕತ್ವದ ಮೇಲೆ ವಿಶ್ವಾಸ ವ್ಯಕ್ತಪಡಿಸಲಾಗಿದ್ದು, ಕ್ರಿಕೆಟ್ನ ಜಾಗತಿಕ ವಿಸ್ತರಣೆಗೆ ಒತ್ತು ನೀಡಲಾಗುವುದು.Asianet Suvarna News · 1h ago
More Kannada Sports

7.1 ರನ್ ರೇಟ್… ಆಸ್ಟ್ರೇಲಿಯಾದಲ್ಲಿ ಆಂಗ್ಲ ದಾಂಡಿಗರ ಅಬ್ಬರ!

ವಿನಯತೆ ಮಾತ್ರ ಮರೆಯಬೇಡ… ಪುತ್ರನಿಗೆ ಸೆಹ್ವಾಗ್ ಕೊಟ್ಟ ಸಂದೇಶ ವೈರಲ್!

ಒನ್ ಪ್ಲಸ್ ತ್ರಿ… ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನ ಹೊಸ ಸ್ವರೂಪ ಪ್ರಕಟ

ವಿಶ್ವ ಚಾಂಪಿಯನ್ನರ ವಿಶ್ವ ದಾಖಲೆಯ ನಾಗಾಲೋಟಕ್ಕೆ ಇಂಗ್ಲೆಂಡ್ ಬ್ರೇಕ್!

ವಿರಾಟ್ ಕೊಹ್ಲಿ ಸಲಹೆಗೆ ಕ್ಯಾರೇ ಅನ್ನದ ಶ್ರೇಯಸ್ ಅಯ್ಯರ್: ಫ್ಯಾನ್ಸ್ ಗರಂ!
