ಆಲಿಯಾ ಭಟ್ ಹೊಟ್ಟೆಯಲ್ಲಿದ್ದಾಗ ದಿನಕ್ಕೆ 100 ಸಿಗರೆಟ್ ಸ್ಮೋಕ್ ಮಾಡಿದ್ದೆ, ನೇಣು ಹಾಕಿಕೊಂಡಿದ್ದೆ! ಅಮ್ಮನಿಂದ ರಿವೀಲ್

ಆಲಿಯಾ ಭಟ್ ತಾಯಿ ಸೋನಿ ರಜ್ದಾನ್ ಗರ್ಭಿಣಿಯಾಗಿದ್ದಾಗ ತಮಗೆ ಗರ್ಭಿಣಿ ಎಂದು ತಿಳಿಯದೆ ಸಿನಿಮಾ ದೃಶ್ಯವೊಂದಕ್ಕಾಗಿ ದಿನಕ್ಕೆ 100 ಸಿಗರೇಟ್ ಸೇದಿದ್ದರು ಎಂಬ ಅಚ್ಚರಿಯ ವಿಷಯವನ್ನು ಹಂಚಿಕೊಂಡಿದ್ದಾರೆ. 1993ರಲ್ಲಿ 'ಗುಮ್ರಾ' ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Asianet Suvarna News’s public news feed. The full article, images and copyright belong to the publisher.
More Kannada News

ಕೊಡಗು: ಸ್ಪೀಡ್ ಬೋಟ್ ದುರಂತದಲ್ಲಿ ಗುಜರಾತ್ ದಂಪತಿ ಸಾವು ಬೆನ್ನಲ್ಲೇ ಹಾರಂಗಿ ಹಿನ್ನೀರಿನಲ್ಲಿ ವಾಟರ್ ಸ್ಪೋರ್ಟ್ಸ್ ಸ್ಥಗಿತ

ʻಡೆಸ್ಕ್ ಮೇಲೆ ಮಲಗ್ತಾರೆ, ಅತೀ ಸೋಮಾರಿʼ ಅಂತ ಕೆಲ್ಸದಿಂದ ತೆಗೆದು ಹಾಕಿದ್ದ ಕಂಪನಿ, ಕೋರ್ಟ್ ನಲ್ಲಿ ಕೇಸ್ ಗೆದ್ದ ಮಹಿಳೆ

ಕಾಡಾನೆ ದಾಳಿಗೆ ಹಾಸನದಲ್ಲಿ ಮತ್ತೊಂದು ಬಲಿ: ಮೃತದೇಹವಿದ್ದ ಆ್ಯಂಬುಲೆನ್ಸ್ ತಡೆದು ಉದ್ರಿಕ್ತರಿಂದ ಪ್ರತಿಭಟನೆ

Gold Rates 16 November: ಚಿನ್ನದ ಬೆಲೆ ಮತ್ತೆ ಕುಸಿತ; ಬೆಳ್ಳಿಯೂ ಇನ್ನಷ್ಟು ಅಗ್ಗ

ಟಾಟಾ ಗ್ರೂಪ್ ವಿವಾದ: ಇದೇ ಮೊದಲ ಬಾರಿಗೆ ಮೌನ ಮುರಿದ ರತನ್ ಟಾಟಾ ಕಿರಿಯ ಸಹೋದರ ಜಿಮ್ಮಿ ಟಾಟಾ, ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ!
