ಹೆಬ್ಬಾಳ ಸುರಂಗ ರಸ್ತೆ: 1,128 ಮರಗಳಿಗೆ ಬೀಳಲಿದೆ ಕೊಡಲಿ ಏಟು, ಪಕ್ಷಿ ಸಂಕುಲಕ್ಕೂ ಕುತ್ತು, ಬೆಂಗಳೂರು ತಾಪಮಾನ ಏರಿಕೆ ಸಾಧ್ಯತೆ

ಬೆಂಗಳೂರಿನ ಹೆಬ್ಬಾಳದಲ್ಲಿ ಪ್ರಸ್ತಾಪಿತ 2.22 ಕಿ.ಮೀ ಉದ್ದದ ಶಾರ್ಟ್ ಟನಲ್ ಯೋಜನೆಯಿಂದ 1,128 ಮರಗಳು ಹಾಗೂ 92 ಪ್ರಭೇದಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನ ಎಚ್ಚರಿಸಿದೆ. ಪರಿಣಾಮವಾಗಿ ಪಕ್ಷಿ ಸಂಕುಲದ ಅಳಿವು, ಬೆಂಗಳೂರಿನ ತಾಪಮಾನ ಏರಿಕೆ ಸಾಧ್ಯತೆಯೂ ಇದೆ ಎಂದು ಅಧ್ಯಯನ ವರದಿ ತಿಳಿಸಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
More Kannada News

ಗಂಟಲಿನಲ್ಲಿ ಸಿಕ್ಕಿಬಿದ್ದ ಮೀನಿನ ಮೂಳೆ, ಸಸ್ಯಹಾರಿ ಅಜ್ಜನ ಮಾಂಸಹಾರದ ಗುಟ್ಟು ಬಯಲು

Success story: ಅಂದು 15 ರೂಪಾಯಿಗಾಗಿ ದೀಪಾವಳಿ ಪಟಾಕಿ ಮಾರುತ್ತಿದ್ದ ಹುಡುಗ, ಇಂದು 21 ಸಾವಿರ ಕೋಟಿ ಒಡೆಯ!

2029ರ ಚಾಂಪಿಯನ್ಸ್ ಟ್ರೋಫಿಗೆ ಭಾರತ ಆತಿಥ್ಯ; 2031ರ ಏಕದಿನ ವಿಶ್ವಕಪ್ ಬಾಂಗ್ಲಾದೇಶ ಜೊತೆ ಆಯೋಜನೆ! 2035ರವರೆಗಿನ ಐಸಿಸಿ ವೇಳಾಪಟ್ಟಿ ಪ್ರಕಟ

‘ಪ್ರೇಮದ ಊರಲಿ’ ನಟಿ ಆರಾಧ್ಯಾ ನಾಯರ್ಗೆ ಮಲಯಾಳಂ ಸೀರಿಯಲ್ ಆಫರ್

'ತೀರ್ಥದ ನೀರು ಕುಡಿಸಿದ್ದಕ್ಕೆ ಊರಲ್ಲೇ ಬಹಿಷ್ಕಾರ' ಆಶ್ರಮ ಕಟ್ಟಲು ಕಾರಣವಾದ ಆ ಕಹಿ ಅನುಭವ ಬಿಚ್ಚಿಟ್ಟ ವಿನಯ್ ಗುರೂಜಿ
