ಕೆಎಸ್ಆರ್ಟಿಸಿ ಬಸ್ ರೂಪದಲ್ಲಿ ಬಂದ ಮೃತ್ಯು! ಭೀಕರ ಅಪಘಾತದಲ್ಲಿ ಯುವಕರಿಬ್ಬರು ಸಾವು

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಾದಿಹಳ್ಳಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ, ಸರ್ಕಾರಿ ಬಸ್ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂಬಂಧಿಕರ ಮದುವೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
More Kannada News

ಕಾಂಗ್ರೆಸ್ ಸಭೇಲಿ ಇಟಲಿ ಲೀಡರ್ ‘ವೋಟ್ ಚೋರ್, ಗದ್ದಿ ಛೋಡ್’ ಘೋಷಣೆ! ಕೈನಿಂದ ದೇಶ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು: ಬಿಜೆಪಿ ಕಿಡಿ

ಭೂಮಿಯಲ್ಲ, ನೀರಿನಲ್ಲೇ ಸಾಗುತ್ತೆ ಬದುಕು; ತೇಲುವ ಮನೆ, ಮಾರುಕಟ್ಟೆಗಳಿರುವ ಭಾರತದ ಈ ಜಾಗವನ್ನೊಮ್ಮೆ ನೋಡಲೇಬೇಕು

ಡೇಟಿಂಗ್ ಆ್ಯಪ್ನಲ್ಲಿ ಪ್ರೀತಿ ಆರಂಭ, ಕೆನಾಡದಿಂದ ಓಡೋಡಿ ವಧು ನೋಡಿ ಭಾರತದ ಯುವಕ ಕಂಗಾಲು

ಇದು ಅನ್ಯಾಯ… ಶಮಿ ಟೆಸ್ಟ್ ನಿವೃತ್ತಿ ಕುರಿತು ರವಿಶಾಸ್ತ್ರಿ ಆಕ್ರೋಶ!

ಪಾಕಿಸ್ತಾನವನ್ನು ಸೋಲಿಸಿದ್ದಕ್ಕೆ ಬಹುಮಾನ ಪಡೆದ ಮೋಹಿನ್ ಉಲ್ವಾ T20 ತಂಡಕ್ಕೆ ಸೇರ್ಪಡೆ!
