01:04 PM
Kannada News

ಸಚಿನ್ ತೆಂಡೂಲ್ಕರ್ ಬಳಿ ಈಗಲೂ ಇದೆ ಮೊದಲ ಬ್ಯಾಟ್, 49 ವರ್ಷಗಳ ಇತಿಹಾಸ ಬಿಚ್ಚಿಟ್ಟ ಮಾಸ್ಟರ್

ಸಚಿನ್ ತೆಂಡೂಲ್ಕರ್ ಬಳಿ ಈಗಲೂ ಇದೆ ಮೊದಲ ಬ್ಯಾಟ್, 49 ವರ್ಷಗಳ ಇತಿಹಾಸ ಬಿಚ್ಚಿಟ್ಟ ಮಾಸ್ಟರ್
Image: Asianet Suvarna News

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೊದಲ ಬಾರಿ ಬ್ಯಾಟ್ ಹಿಡಿದು ಪೋಸ್ ಕೊಟ್ಟಿದ್ದು ನಾಲ್ಕು ವರ್ಷ ಮಗುವಾಗಿದ್ದಾಗ. ವಿಶೇಷ ಅಂದರೆ ಇದೇ ಬ್ಯಾಟ್ ಹಿಡಿದು ಸಚಿನ್ ಮತ್ತೆ ಪೋಸ್ ಕೊಟ್ಟಿದ್ದಾರೆ. ಇದರ ಜೊತೆಗೆ 49 ವರ್ಷದ ಇತಿಹಾಸ ಬಯಲಾಗಿದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News