IPL 2027 ಟ್ರೇಡ್: ಸನ್ರೈಸರ್ಸ್ ಹೈದರಾಬಾದ್ನಿಂದ ಗುಜರಾತ್ ಟೈಟಾನ್ಸ್ಗೆ 2 ಬಾರಿ ಪರ್ಪಲ್ ಕ್ಯಾಪ್ ಗೆದ್ದ ಬೌಲರ್!

ಎರಡು ಬಾರಿ ಪರ್ಪಲ್ ಕ್ಯಾಪ್ ಗೆದ್ದಿರುವ ವೇಗಿ ಹರ್ಷಲ್ ಪಟೇಲ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ನಿಂದ ಗುಜರಾತ್ ಟೈಟಾನ್ಸ್ ತಂಡಕ್ಕೆ ಟ್ರೇಡ್ ಮಾಡುವ ಮಾತುಕತೆ ನಡೆದಿದೆ. ಈ ಒಪ್ಪಂದ ₹4 ಕೋಟಿ ಮೊತ್ತಕ್ಕೆ ನಡೆಯುವ ಸಾಧ್ಯತೆಯಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Asianet Suvarna News’s public news feed. The full article, images and copyright belong to the publisher.
More Kannada News

"ಅವಾಗ ಮನೆ ಗೋಡೆಗೆ ಮಾತ್ರ ಕೇಳಿಸ್ತಿತ್ತು, ಇವಾಗ ಕಮೆಂಟ್ ಹಾಕ್ತಾರೆ": ಟ್ರೋಲ್ಸ್ಗೆ ನಟಿ ಮೇಘನಾ ರಾಜ್ ಕೂಲ್ ಉತ್ತರ!

ನವವಿವಾಹಿತ ದಂಪತಿ ಕೋಣೆಯಲ್ಲಿ ಇರಲೇಬೇಕಾದ 5 ವಸ್ತುಗಳು; ಮದ್ವೆಗೆ ಇವುಗಳನ್ನೇ ಕೊಡಿ

ನೀವು ಕಾಲಿಗೆ ಕಪ್ಪು ದಾರ ಕಟ್ಟುತ್ತೀರಾ? ಹಾಗಾದರೆ ಈ 9 ಗಂಟುಗಳ ನಿಯಮ ಮತ್ತು ಶುಭ ಸಮಯದ ಬಗ್ಗೆ ತಪ್ಪದೇ ತಿಳಿದುಕೊಳ್ಳಿ

13 ವರ್ಷಗಳ ಬಳಿಕ ಆಟದ ನಡುವೆ ವಿರಾಟ್ ಕೊಹ್ಲಿ ಪರದಾಟ!

ಪವನ್ ಕಲ್ಯಾಣ್ರಿಂದ ಬೇರೆಯಾದ ಅನ್ನಾ ಬಗೆಗಿನ ನಂಬಲಸಾಧ್ಯವಾದ ಸೀಕ್ರೆಟ್ ಹೊರಹಾಕಿದ ಅಣ್ಣ ನಾಗಬಾಬು!
