13 ವರ್ಷಗಳ ಬಳಿಕ ಆಟದ ನಡುವೆ ವಿರಾಟ್ ಕೊಹ್ಲಿ ಪರದಾಟ!

ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದರೆ ದಾಖಲೆಗಳು ಪುಡಿಯಾಗುವುದು ಸಾಮಾನ್ಯ. ಆದರೆ ನ್ಯೂಝಿಲೆಂಡ್ ಪ್ರವಾಸದಲ್ಲಿ ನಡೆದಿದ್ದೇ ಬೇರೆ. 13 ವರ್ಷಗಳ ನಂತರ ಕಿಂಗ್ ಕೊಹ್ಲಿ ಕೆರಿಯರ್ನಲ್ಲಿ ಅತ್ಯಂತ ಅಪರೂಪದ ಬ್ಯಾಟಿಂಗ್ ವೈಫಲ್ಯವೊಂದು ಎದುರಾಗಿದೆ. ಅಷ್ಟಕ್ಕೂ ಏನಿದು ಅನಪೇಕ್ಷಿತ ದಾಖಲೆ? ಇಲ್ಲಿದೆ ಸಂಪೂರ್ಣ ವಿವರ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources1 reports
More Kannada News

"ಅವಾಗ ಮನೆ ಗೋಡೆಗೆ ಮಾತ್ರ ಕೇಳಿಸ್ತಿತ್ತು, ಇವಾಗ ಕಮೆಂಟ್ ಹಾಕ್ತಾರೆ": ಟ್ರೋಲ್ಸ್ಗೆ ನಟಿ ಮೇಘನಾ ರಾಜ್ ಕೂಲ್ ಉತ್ತರ!

IPL 2027 ಟ್ರೇಡ್: ಸನ್ರೈಸರ್ಸ್ ಹೈದರಾಬಾದ್ನಿಂದ ಗುಜರಾತ್ ಟೈಟಾನ್ಸ್ಗೆ 2 ಬಾರಿ ಪರ್ಪಲ್ ಕ್ಯಾಪ್ ಗೆದ್ದ ಬೌಲರ್!

ನವವಿವಾಹಿತ ದಂಪತಿ ಕೋಣೆಯಲ್ಲಿ ಇರಲೇಬೇಕಾದ 5 ವಸ್ತುಗಳು; ಮದ್ವೆಗೆ ಇವುಗಳನ್ನೇ ಕೊಡಿ

ನೀವು ಕಾಲಿಗೆ ಕಪ್ಪು ದಾರ ಕಟ್ಟುತ್ತೀರಾ? ಹಾಗಾದರೆ ಈ 9 ಗಂಟುಗಳ ನಿಯಮ ಮತ್ತು ಶುಭ ಸಮಯದ ಬಗ್ಗೆ ತಪ್ಪದೇ ತಿಳಿದುಕೊಳ್ಳಿ

ಪವನ್ ಕಲ್ಯಾಣ್ರಿಂದ ಬೇರೆಯಾದ ಅನ್ನಾ ಬಗೆಗಿನ ನಂಬಲಸಾಧ್ಯವಾದ ಸೀಕ್ರೆಟ್ ಹೊರಹಾಕಿದ ಅಣ್ಣ ನಾಗಬಾಬು!
