ತಮಿಳಿನಾಡಿನಲ್ಲೂ ಪಾರುಪತ್ಯ ಆರಂಭಿಸಿದ ‘ರಾಮಾಯಣ’; ಬಾಕ್ಸ್ ಆಫೀಸ್ ಸುನಾಮಿ ನಿರೀಕ್ಷೆ

ರಣಬೀರ್ ಕಪೂರ್ ನಟನೆಯ 'ರಾಮಾಯಣ' ಸಿನಿಮಾ ತಮಿಳುನಾಡಿನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಸೂರ್ಯ ಅಭಿನಯದ ತಮಿಳು ಚಿತ್ರ 'ಸೀನ್' ಗಳಿಕೆಗಿಂತಲೂ ರಾಮಾಯಣ ಮುನ್ನಡೆ ಸಾಧಿಸಿದೆ. ತಮಿಳುನಾಡಿನಲ್ಲಿ ಈಗಾಗಲೇ 30 ಕೋಟಿ ರೂ. ಗಡಿ ದಾಟಿದ್ದು, 60 ಕೋಟಿ ತಲುಪುವುದು ಖಚಿತವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources4 reports
ಬಾಕ್ಸ್ ಆಫೀಸ್ನಲ್ಲಿ 'ರಾಮಾಯಣ' ಸುನಾಮಿ; ₹1,228 ಕೋಟಿ ಗಳಿಕೆ, 'RRR' ದಾಖಲೆ ಮುರಿಯಲು ಬೇಕಿದೆ ಕೇವಲ ₹2 ಕೋಟಿ!ರಣಬೀರ್ ಕಪೂರ್ ನಟನೆಯ 'ರಾಮಾಯಣ: ಪಾರ್ಟ್ 1' ಸಿನಿಮಾ ಬಿಡುಗಡೆಯಾಗಿ 10 ದಿನ ಕಳೆದರೂ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮುಂದುವರಿಸಿದೆ. ವಿಶ್ವಾದ್ಯಂತ ₹1,228 ಕೋಟಿ ಗಳಿಸಿರುವ ಸಿನಿಮಾ, ಹಲವು ದಾಖಲೆಗಳನ್ನು ಮುರಿಯುವ ನಿರೀಕ್ಷೆಯಿದೆ.Asianet Suvarna News · 24m ago
‘ರಾಮಾಯಣ’ ಬಾಕ್ಸ್ ಆಫೀಸ್ ಕಲೆಕ್ಷನ್: ‘ಜವಾನ್’, ‘ಸ್ತ್ರೀ 2’ ಚಿತ್ರಗಳ ಲೈಫ್ಟೈಮ್ ದಾಖಲೆ ಉಡೀಸ್ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಚಿತ್ರದ ಮೊದಲ ಭಾಗ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾದ ಕಲೆಕ್ಷನ್ 673.95 ಕೋಟಿ ರೂಪಾಯಿ ದಾಟಿದೆ. ಆ ಮೂಲಕ ‘ಜವಾನ್’, ‘ಸ್ತ್ರೀ 2’, ‘ಅನಿಮಲ್’, ‘ಪಠಾಣ್’ ಮುಂತಾದ ಸಿನಿಮಾಗಳ ದಾಖಲೆಯನ್ನು ಮುರಿದಿದೆ.TV9 Kannada · 6h ago · 👁 1 read
113 ವರ್ಷಗಳ ಬಾಲಿವುಡ್ ಇತಿಹಾಸದಲ್ಲೇ ಹೊಸ ದಾಖಲೆ! ಸೌತ್ ಬಾಕ್ಸ್ ಆಫೀಸ್ನಲ್ಲಿ ರಾಮಾಯಣ ಅಬ್ಬರ!Ramayana Movie: ರಾಮಾಯಣ ಬಾಕ್ಸ್ ಆಫೀಸ್ನಲ್ಲಿ ಯಾರೂ ಮಾಡದ ಸಾಧನೆ ಮಾಡಿದೆ. ಕಳೆದ 113 ವರ್ಷಗಳ ಇತಿಹಾಸದಲ್ಲಿ ಯಾವುದೇ ಬಾಲಿವುಡ್ ಸಿನಿಮಾ ಮಾಡದ ದಾಖಲೆಯನ್ನು ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ಸಿನಿಮಾ ದಕ್ಷಿಣ ಭಾರತದ ಬಾಕ್ಸ್ ಆಫೀಸ್ನಲ್ಲಿ ನಿರ್ಮಿಸಿದೆ.Asianet Suvarna News · 20h ago · 👁 1 read
ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಅಬ್ಬರ; ಒಂದೇ ವಾರದಲ್ಲಿ ₹1,000 ಕೋಟಿ ಸಮೀಪ ಕಲೆಕ್ಷನ್ ಮಾಡಿದ ಯಶ್ ಸಿನಿಮಾ..!ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಕೇವಲ ಒಂದು ವಾರದಲ್ಲಿ ವಿಶ್ವದಾದ್ಯಂತ ₹934.55 ಕೋಟಿ ಗಳಿಸಿದೆ. ಏಳನೇ ದಿನವೂ ಉತ್ತಮ ಕಲೆಕ್ಷನ್ ಮಾಡಿರುವ ಚಿತ್ರ, 2026ರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಎರಡನೇ ಸ್ಥಾನಕ್ಕೇರಿದೆ.Asianet Suvarna News · 2d ago
More Kannada Cinema

ಸೋನಾಕ್ಷಿ ಸಿನ್ಹಾ ದೂರಿನ ಮೇರೆಗೆ ದೆಹಲಿಯಲ್ಲಿ ಬಂಧಿತನಾಗಿದ್ದ ಯುವಕನನ್ನು ಬಿಡುಗಡೆ ಮಾಡಿದ ಮುಂಬೈ ಕೋರ್ಟ್

ಯಶ್ ರಾಜ್ ಫಿಲ್ಮ್ಸ್ ಚೊಚ್ಚಲ ಹಾರರ್ ಸಿನಿಮಾದಲ್ಲಿ ವರುಣ್ ಧವನ್; ಬಿಡುಗಡೆ ದಿನಾಂಕ ಘೋಷಣೆ

ಬಿಗ್ ಬಾಸ್ ಮನೆಯಲ್ಲಿ ಮಂಜ-ಮಂಜಿ ಪ್ರಸಂಗ; ಎಳೆಎಳೆಯಾಗಿ ವಿವರಿಸಿದ ಸುದೀಪ್

ವಿವಾಹದ ಬಳಿಕ ಚೆನ್ನೈಗೆ ಮರಳಿದ ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್; ನ.21ಕ್ಕೆ ಆರತಕ್ಷತೆ

‘ರಾಮಾಯಣ’ ಬಾಕ್ಸ್ ಆಫೀಸ್ ಕಲೆಕ್ಷನ್: ‘ಜವಾನ್’, ‘ಸ್ತ್ರೀ 2’ ಚಿತ್ರಗಳ ಲೈಫ್ಟೈಮ್ ದಾಖಲೆ ಉಡೀಸ್
