12:34 PM
Kannada News

ಬೆಂಗಳೂರು ಮೆಟ್ರೋಗೆ ನಮ್ಮದೇ 84% ಕ್ರೆಡಿಟ್; ಕೇಂದ್ರದ ಪ್ರತಿ ₹1ಕ್ಕೆ ರಾಜ್ಯದ ಕೊಡುಗೆ 5 ರೂ. ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು ಮೆಟ್ರೋಗೆ ನಮ್ಮದೇ 84% ಕ್ರೆಡಿಟ್; ಕೇಂದ್ರದ ಪ್ರತಿ ₹1ಕ್ಕೆ ರಾಜ್ಯದ ಕೊಡುಗೆ 5 ರೂ. ಎಂದ ಡಿ.ಕೆ. ಶಿವಕುಮಾರ್
Image: Asianet Suvarna News

ನಮ್ಮ ಮೆಟ್ರೋ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 50:50 ಹೂಡಿಕೆ ಎಂಬ ನಂಬಿಕೆ ಹುಸಿಯಾಗಿದೆ. ಯೋಜನೆಯ ಒಟ್ಟು ವೆಚ್ಚದಲ್ಲಿ ಬರೋಬ್ಬರಿ 84% (₹65,291 ಕೋಟಿ) ಹಣವನ್ನು ಕರ್ನಾಟಕ ಸರ್ಕಾರವೇ ಭರಿಸುತ್ತಿದೆ. ಸಾಲ ಮರುಪಾವತಿ ಹಾಗೂ ಭೂಸ್ವಾಧೀನದ ಸಂಪೂರ್ಣ ಹೊಣೆಯೂ ರಾಜ್ಯದ್ದಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News