ಮುಂಬೈ ಇಂಡಿಯನ್ಸ್ ತಂಡಕ್ಕೆ ಅರ್ಷದೀಪ್ ಸಿಂಗ್ ಎಂಟ್ರಿ!

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20ರ ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದೆ. ಈ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಅರ್ಷದೀಪ್ ಸಿಂಗ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಪ್ರತಿಯಾಗಿ ಹಾರ್ದಿಕ್ ಪಾಂಡ್ಯರನ್ನು ಪಂಜಾಬ್ ಕಿಂಗ್ಸ್ಗೆ ಬಿಟ್ಟುಕೊಟ್ಟಿದ್ದಾರೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources2 reports
ಹಾರ್ದಿಕ್ ಪಾಂಡ್ಯಗೆ ಮುಂಬೈ ವಿದಾಯ; ಅರ್ಷದೀಪ್ ಸಿಂಗ್ಗೆ ಅದ್ಧೂರಿ ಸ್ವಾಗತಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಆಟಗಾರರ ವಿನಿಮಯ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಹಾರ್ದಿಕ್ ಪಾಂಡ್ಯ ಮುಂಬೈ ತೊರೆದು ಪಂಜಾಬ್ ಸೇರಿದ್ದರೆ, ಅರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್ಗೆ ಬಂದಿದ್ದಾರೆ. ಆಕಾಶ್ ಅಂಬಾನಿ ಹಾರ್ದಿಕ್ಗೆ ಶುಭ ಹಾರೈಸಿ, ಅರ್ಷದೀಪ್ ಆಗಮನದಿಂದ ತಂಡದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಿದ್ದಾರೆ.TV9 Kannada · 5h ago
ಮುಂಬೈ ಇಂಡಿಯನ್ಸ್ ಪಾಲಾಗ್ತಾರಾ ಅರ್ಶದೀಪ್ ಸಿಂಗ್..? ಗಾಳಿ ಸುದ್ದಿ ಬಗ್ಗೆ ಮೌನ ಮುರಿದ ಎಡಗೈ ವೇಗಿ ತಂದೆಪಂಜಾಬ್ ಕಿಂಗ್ಸ್ ತಂಡದಿಂದ ಮುಂಬೈ ಇಂಡಿಯನ್ಸ್ಗೆ ವೇಗಿ ಅರ್ಶದೀಪ್ ಸಿಂಗ್ ವರ್ಗಾವಣೆ ಬಹುತೇಕ ಖಚಿತವಾಗಿದೆ. ಅರ್ಶದೀಪ್ ಬದಲಿಗೆ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ಸೇರುವ ಸಾಧ್ಯತೆ ಇದೆ.Asianet Suvarna News · 1d ago
More Kannada Sports

ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್; ಕರ್ನಾಟಕಕ್ಕೆ ಚೊಚ್ಚಲ ಚಿನ್ನ ಗೆದ್ದ ದಿವ್ಯಾ..!

ನನ್ನ ನಾಯಕ ಶ್ರೇಯಸ್, ನಿಮ್ಮ ಬೆನ್ನಿಗೆ ನಾನಿದ್ದೇನೆ: ಹಾರ್ದಿಕ್ ಪಾಂಡ್ಯ ಘೋಷಣೆ

ಹಾರ್ದಿಕ್ ಪಾಂಡ್ಯಗೆ ಮುಂಬೈ ವಿದಾಯ; ಅರ್ಷದೀಪ್ ಸಿಂಗ್ಗೆ ಅದ್ಧೂರಿ ಸ್ವಾಗತ

ಟೀಮ್ ಇಂಡಿಯಾದಿಂದ ನಾಲ್ವರು ಔಟ್: ಶ್ರೇಯಸ್ ಅಯ್ಯರ್ ನಾಯಕ!

ಕೊಟ್ಟ ಮಾತು ಉಳಿಸಿಕೊಂಡ ಜೂ. ಸೆಹ್ವಾಗ್: ‘ಸೀತಾ-ರಾಮ್’ ಜಪಿಸುತ್ತಲೇ ಭರ್ಜರಿ ಶತಕ!
