IND vs PAK: ಹೀಗಾದ್ರೆ ಭಾರತ vs ಪಾಕಿಸ್ತಾನ್ ನಡುವೆ ಫೈನಲ್!

ಅಂಡರ್-19 ಏಷ್ಯಾ ಕಪ್ 2026 ರ ಸೆಮಿಫೈನಲ್ ವೇಳಾಪಟ್ಟಿ ಅಂತಿಮಗೊಂಡಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಡಬಲ್ ಧಮಾಕಾ ಸಿಗುವ ಸುಳಿವು ಸಿಕ್ಕಿದೆ. ನಾಳೆ (ನವೆಂಬರ್ 12) ನಡೆಯಲಿರುವ ಸೆಮಿಫೈನಲ್ ಪಂದ್ಯಗಳಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು ಎದುರಿಸಿದರೆ, ಪಾಕಿಸ್ತಾನ್ ತಂಡ ಬಾಂಗ್ಲಾದೇಶ್ ಸವಾಲನ್ನು ಎದುರಿಸಲಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources1 reports
More Kannada Sports

ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್; ಕರ್ನಾಟಕಕ್ಕೆ ಚೊಚ್ಚಲ ಚಿನ್ನ ಗೆದ್ದ ದಿವ್ಯಾ..!

ನನ್ನ ನಾಯಕ ಶ್ರೇಯಸ್, ನಿಮ್ಮ ಬೆನ್ನಿಗೆ ನಾನಿದ್ದೇನೆ: ಹಾರ್ದಿಕ್ ಪಾಂಡ್ಯ ಘೋಷಣೆ

ಹಾರ್ದಿಕ್ ಪಾಂಡ್ಯಗೆ ಮುಂಬೈ ವಿದಾಯ; ಅರ್ಷದೀಪ್ ಸಿಂಗ್ಗೆ ಅದ್ಧೂರಿ ಸ್ವಾಗತ

ಟೀಮ್ ಇಂಡಿಯಾದಿಂದ ನಾಲ್ವರು ಔಟ್: ಶ್ರೇಯಸ್ ಅಯ್ಯರ್ ನಾಯಕ!

ಕೊಟ್ಟ ಮಾತು ಉಳಿಸಿಕೊಂಡ ಜೂ. ಸೆಹ್ವಾಗ್: ‘ಸೀತಾ-ರಾಮ್’ ಜಪಿಸುತ್ತಲೇ ಭರ್ಜರಿ ಶತಕ!
