ಮೋದಿ ಸರ್ಕಾರದ ಮೂರು ಸಾಧನೆಗಳು ಶ್ಲಾಘನೀಯ, ಆದರೆ, ಆರ್ಥಿಕ ಪ್ರಗತಿಯಲ್ಲಿ ದೌರ್ಬಲ್ಯಗಳೂ ಇವೆ ಎಂದ ಅರವಿಂದ್ ಸುಬ್ರಮಣಿಯನ್

ಮೋದಿ ಸರ್ಕಾರದ ಅವಧಿಯ ಮೂರು ಪ್ರಮುಖ ಸಾಧನೆಗಳನ್ನು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ (CEA) ಅರವಿಂದ್ ಸುಬ್ರಮಣಿಯನ್ ಮುಕ್ತಕಂಠದಿಂದ ಕೊಂಡಾಡಿದ್ದಾರೆ. ಆದರೆ, ಆರ್ಥಿಕ ಯಶಸ್ಸಿನ ಕಥೆಯಲ್ಲಿ ಅವರು ಕೆಲ ಪ್ರಮುಖ ದೌರ್ಬಲ್ಯಗಳನ್ನೂ ಗುರುತಿಸಿ ಎಚ್ಚರಿಸಿದ್ದಾರೆ. ಕಲ್ಯಾಣ ಯೋಜನೆಗಳು, ಮೂಲಸೌಕರ್ಯ ಯೋಜನೆಗಳು, ಡಿಜಿಟಲ್ ಟೆಕ್ನಾಲಜಿ ಯೋಜನೆಗಳನ್ನು ಅವರು ಶ್ಲಾಘಿಸಿದ್ದಾರೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
More Kannada Business

ಮುದ್ರಾ ಸಾಲ ಖಾತ್ರಿ ಯೋಜನೆಗೆ 5,000 ಕೋಟಿ ರೂ, ರಸಗೊಬ್ಬರ ಸಬ್ಸಿಡಿಗೆ 62,370 ಕೋಟಿ ರೂ ನೀಡಲು ಕೇಂದ್ರ ಸಂಪುಟ ಅನುಮೋದನೆ

Gold Rates 11 November: ಬಂಗಾರದ ಬೆಲೆ ಗ್ರಾಮ್ಗೆ 195 ರೂ ಕುಸಿತ; ಇಲ್ಲಿದೆ ದರಪಟ್ಟಿ

ಎನ್ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಹಗರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್; ಚೀನಾದ ಗೂಢಚಾರಿಣಿ ಮತ್ತಾಕೆಯ ಪತಿ ಮತ್ತು ಕಾರ್ಪೊರೇಟ್ ನೆಟ್ವರ್ಕ್

ಕ್ವಾಲ್ಕಾಮ್ನಿಂದ ಲೇ ಆಫ್; ಭಾರತದಲ್ಲಿ ಸಾವಿರ ಉದ್ಯೋಗಿಗಳು ಟಾರ್ಗೆಟ್; ಬೆಂಗಳೂರಿನಲ್ಲೇ ಮೊದಲ ಸುತ್ತಿನ ಬಲಿ

ಮುಂಬೈನಿಂದ ನವಿ ಮುಂಬೈ ಏರ್ಪೋರ್ಟ್ಗೆ ಅಂತಾರಾಷ್ಟ್ರೀಯ ಫ್ಲೈಟ್ಗಳ ಸ್ಥಳಾಂತರ ಪ್ರಸ್ತಾಪ; ಮಹಾರಾಷ್ಟ್ರ ಸಿಎಂ ವಿರೋಧ
