04:59 PM
Kannada News

ನಮ್ಮ ಮೆಟ್ರೋದ ಮೂರು ನಿಲ್ದಾಣಗಳ ಹೆಸರು ಬದಲಾವಣೆ ಆಗಲಿದೆ, ಶಂಕರ್ ನಾಗ್ ಅಭಿಮಾನಿಗಳ ಬೇಡಿಕೆ ಈಡೇರುತ್ತಾ?

ನಮ್ಮ ಮೆಟ್ರೋದ ಮೂರು ನಿಲ್ದಾಣಗಳ ಹೆಸರು ಬದಲಾವಣೆ ಆಗಲಿದೆ, ಶಂಕರ್ ನಾಗ್ ಅಭಿಮಾನಿಗಳ ಬೇಡಿಕೆ ಈಡೇರುತ್ತಾ?
Image: Asianet Suvarna News

ಬೆಂಗಳೂರಿನ ನಮ್ಮ ಮೆಟ್ರೋದ ಮೂರು ಪ್ರಮುಖ ನಿಲ್ದಾಣಗಳ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ತಾವರೆಕೆರೆ, ಜೆಪಿ ನಗರ 4ನೇ ಹಂತ ಮತ್ತು IIMB ನಿಲ್ದಾಣಗಳ ಹೆಸರುಗಳು ಬದಲಾಗುವ ಸಾಧ್ಯತೆ ಇದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News