01:06 PM
Kannada News

New Zealand vs India 1st Test ಕಿವೀಸ್‌ಗೆ ವಾರ್ನಿಂಗ್: ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾ ರಣತಂತ್ರ ಬಿಚ್ಚಿಟ್ಟ ಶುಭ್‌ಮನ್ ಗಿಲ್..!

New Zealand vs India 1st Test ಕಿವೀಸ್‌ಗೆ ವಾರ್ನಿಂಗ್: ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾ ರಣತಂತ್ರ ಬಿಚ್ಚಿಟ್ಟ ಶುಭ್‌ಮನ್ ಗಿಲ್..!
Image: Asianet Suvarna News

ವೆಲ್ಲಿಂಗ್ಟನ್‌ನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯಲಿದೆ ಎಂದು ನಾಯಕ ಶುಭಮನ್ ಗಿಲ್ ತಿಳಿಸಿದ್ದಾರೆ. ಏಳು ಸ್ಪೆಷಲಿಸ್ಟ್ ಬ್ಯಾಟರ್‌ಗಳು ಹಾಗೂ ರಿಷಭ್ ಪಂತ್ ತಂಡದ ಬಲ ಹೆಚ್ಚಿಸಲಿದ್ದಾರೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News