12:25 PM
Kannada News

ಹೊಸ ದಾಖಲೆ ಬರೆದ ಕನ್ನಡದ ಹಾರರ್​, ಥ್ರಿಲ್ಲರ್​ ವೆಬ್​ ಸಿರೀಸ್​ 'ಅಯ್ಯನ ಮನೆ-2': 220 ಮಿಲಿಯನ್​ ನಿಮಿಷ ವೀಕ್ಷಣೆ

ಹೊಸ ದಾಖಲೆ ಬರೆದ ಕನ್ನಡದ ಹಾರರ್​, ಥ್ರಿಲ್ಲರ್​ ವೆಬ್​ ಸಿರೀಸ್​ 'ಅಯ್ಯನ ಮನೆ-2': 220 ಮಿಲಿಯನ್​ ನಿಮಿಷ ವೀಕ್ಷಣೆ
Image: Asianet Suvarna News

ಕನ್ನಡದ ಜನಪ್ರಿಯ ಸಸ್ಪೆನ್ಸ್-ಥ್ರಿಲ್ಲರ್ ವೆಬ್ ಸರಣಿ 'ಅಯ್ಯನ ಮನೆ 2' ZEE5 ಓಟಿಟಿಯಲ್ಲಿ ಬಿಡುಗಡೆಯಾಗಿ ದಾಖಲೆ ನಿರ್ಮಿಸಿದೆ. ಕುಟುಂಬದ ನಿಗೂಢ ಸಾವುಗಳು ಮತ್ತು ರಹಸ್ಯಗಳ ಸುತ್ತ ಹೆಣೆದ ಈ ಸರಣಿಯು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತಿದೆ. 225 ಮಿಲಿಯನ್ ಪ್ಲಸ್ ನಿಮಿಷಗಳ ವೀಕ್ಷಣೆ ಕಂಡ ಇದರ ಸ್ಟೋರಿ ಏನು?

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News