Gold Rates 17 November: ಮತ್ತೂ ಕುಸಿದ ಚಿನ್ನದ ಬೆಲೆ; 12 ದಿನದಲ್ಲಿ 915 ರೂ ಇಳಿಕೆ

Gold Price 17 November 2026: ಚಿನ್ನದ ಬೆಲೆ ಸತತವಾಗಿ ಇಳಿಯುತ್ತಿದೆ. ಇಂದು ಮಂಗಳವಾರ ಬಂಗಾರದ ದರ ಗ್ರಾಮ್ಗೆ 70 ರೂ ಕಡಿಮೆಗೊಂಡಿದೆ. ಆಭರಣ ಚಿನ್ನದ ಬೆಲೆ 12,540 ರೂನಿಂದ 12,470 ರೂಗೆ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ 13,604 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 190 ರೂ ಇದೆ. ಚೆನ್ನೈ ಮೊದಲಾದೆಡೆಯೂ ಬೆಲೆ 190 ರೂ ಇದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources4 reports
Gold Rates 17 November: ಮತ್ತೂ ಕುಸಿದ ಚಿನ್ನದ ಬೆಲೆ; 12 ದಿನದಲ್ಲಿ 915 ರೂ ಇಳಿಕೆGold Price 17 November 2026: ಚಿನ್ನದ ಬೆಲೆ ಸತತವಾಗಿ ಇಳಿಯುತ್ತಿದೆ. ಇಂದು ಮಂಗಳವಾರ ಬಂಗಾರದ ದರ ಗ್ರಾಮ್ಗೆ 70 ರೂ ಕಡಿಮೆಗೊಂಡಿದೆ. ಆಭರಣ ಚಿನ್ನದ ಬೆಲೆ 12,540 ರೂನಿಂದ 12,470 ರೂಗೆ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ 13,604 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 190 ರೂ ಇದೆ. ಚೆನ್ನೈ ಮೊದಲಾದೆಡೆಯೂ ಬೆಲೆ 190 ರೂ ಇದೆ.TV9 Kannada · 2h ago
ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ; ಎರಡು ದಿನದಲ್ಲಿ ಕಡಿಮೆಯಾಯ್ತು 14 ಸಾವಿರ ರೂಪಾಯಿಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಸತತ ಎರಡನೇ ದಿನವೂ ಕುಸಿತ ಕಂಡಿದೆ. 22 ಮತ್ತು 24 ಕ್ಯಾರೆಟ್ ಚಿನ್ನದ ದರಗಳು ಗಮನಾರ್ಹವಾಗಿ ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಸ್ಥಿರವಾಗಿದೆ. ಪ್ರಮುಖ ನಗರಗಳ ಇಂದಿನ ದರವನ್ನು ಇಲ್ಲಿ ನೀಡಲಾಗಿದೆ.Asianet Suvarna News · 2h ago
Gold Rates 16 November: ಚಿನ್ನದ ಬೆಲೆ ಮತ್ತೆ ಕುಸಿತ; ಬೆಳ್ಳಿಯೂ ಇನ್ನಷ್ಟು ಅಗ್ಗGold Price 16 November 2026: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸೋಮವಾರ ಇಳಿದಿವೆ. ಬಂಗಾರದ ಬೆಲೆ ಗ್ರಾಮ್ಗೆ 75 ರೂ, ಬೆಳ್ಳಿ ಬೆಲೆ 5 ರೂ ತಗ್ಗಿದೆ. 22 ಕ್ಯಾರಟ್ ಚಿನ್ನದ ಬೆಲೆ 12,615 ರೂನಿಂದ 12,540 ರೂಗೆ ಕುಸಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 13,680 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 190 ರೂ ಇದೆ. ಚೆನ್ನೈ ಮೊದಲಾದೆಡೆಯೂ…TV9 Kannada · 1d ago · 👁 1 read
Gold Rates 15 November: ಚಿನ್ನದ ಬೆಲೆ ಒಂದು ತಿಂಗಳಲ್ಲಿ 965 ರೂ ಕುಸಿತGold Price 15 November 2026: ಶುಕ್ರವಾರ ಗ್ರಾಮ್ಗೆ 120 ರೂ ಕಡಿಮೆಗೊಂಡಿದ್ದ ಚಿನ್ನದ ಬೆಲೆ ವಾರಾಂತ್ಯದಲ್ಲಿ 80 ರೂ ತಗ್ಗಿದೆ. ಬೆಳ್ಳಿ ಬೆಲೆ 5 ರೂ ಇಳಿದಿದೆ. ಆಭರಣ ಚಿನ್ನದ ಬೆಲೆ 12,695 ರೂನಿಂದ 12,615 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 13,762 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 195 ರೂ ಇದೆ. ಚೆನ್ನೈ ಮೊದಲಾದೆಡೆಯೂ…TV9 Kannada · 1d ago · 👁 1 read
More Kannada Business

53,000 ಕೋಟಿ ರೂಗೆ ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಪ್ರಸ್ತಾಪ; ಬ್ಯಾಂಕ್ ಒಕ್ಕೂಟಗಳಿಂದ ವಿರೋಧ; ಡಿ. 3ಕ್ಕೆ ಮುಷ್ಕರ

ಅಕ್ಟೋಬರ್ನಲ್ಲಿ ಭಾರತದ ನಿರುದ್ಯೋಗ ದರ ಶೇ. 4.9ಕ್ಕೆ ಇಳಿಕೆ; ಉದ್ಯೋಗಸ್ಥ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ

ಈ ಟಿಪ್ಸ್ ಪಾಲಿಸಿ ನಿವೃತ್ತಿ ಜೀವನಕ್ಕೆ ಈಗಿನಿಂದಲೇ ದುಡ್ಡು ಉಳಿಸಿ

ಇನ್ನೂ ಓದು ಮುಗಿಯದಿದ್ದರೂ 2 ಕೋಟಿ ರೂ ಸಂಬಳದ ಕೆಲಸ ಗಿಟ್ಟಿಸಿದ ಧರ್ಮತೇಜ ರೆಡ್ಡಿ

ಹೊಸ ಇತಿಹಾಸ ನಿರ್ಮಿಸಹೊರಟ ಅಗ್ನಿಕುಲ್ ಕಾಸ್ಮೋಸ್; ಬಾಹ್ಯಾಕಾಶದಲ್ಲಿ ಡಾಟಾ ಸೆಂಟರ್, ಮರುಬಳಕೆ ರಾಕೆಟ್ ಉಡಾವಣೆಗೆ ಪ್ಲಾನ್
