11:23 PM
Kannada News

ಏಷ್ಯಾ ಪೆಸಿಫಿಕ್‌ನಲ್ಲೇ ಬೆಂಗಳೂರು ಟಾಪ್, ಆಫೀಸ್ ಸ್ಪೇಸ್ ಬೇಡಿಕೆಯಲ್ಲಿ ಸಿಲಿಕಾನ್ ಸಿಟಿ ಹೊಸ ದಾಖಲೆ

ಏಷ್ಯಾ ಪೆಸಿಫಿಕ್‌ನಲ್ಲೇ ಬೆಂಗಳೂರು ಟಾಪ್, ಆಫೀಸ್ ಸ್ಪೇಸ್ ಬೇಡಿಕೆಯಲ್ಲಿ ಸಿಲಿಕಾನ್ ಸಿಟಿ ಹೊಸ ದಾಖಲೆ
Image: Asianet Suvarna News

ಜಾಗತಿಕ ಮಟ್ಟದಲ್ಲಿ ನಿರ್ಮಾಣ ವೆಚ್ಚ ಹೆಚ್ಚಾಗುತ್ತಿದ್ದರೂ, ಏಷ್ಯಾ ಪೆಸಿಫಿಕ್ ವಲಯದಲ್ಲಿ ಹೊಸ ಕಚೇರಿ ಕಟ್ಟಡ ನಿರ್ಮಾಣಕ್ಕೆ ಬೆಂಗಳೂರು ಅತ್ಯಂತ ಲಾಭದಾಯಕ ಮಾರುಕಟ್ಟೆಯಾಗಿದೆ. ಐಟಿ ಕಂಪನಿಗಳು ಮತ್ತು ಜಿಸಿಸಿಗಳ ನಿರಂತರ ಬೇಡಿಕೆಯಿಂದಾಗಿ 2035ರವರೆಗೂ ಬೆಂಗಳೂರು ಈ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ ಎಂದು ಕುಶ್‌ಮನ್ ಆ್ಯಂಡ್ ವೇಕ್‌ಫೀಲ್ಡ್ ವರದಿ ತಿಳಿಸಿದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News