10ನೇ ಕ್ರಮಾಂಕದಲ್ಲಿ ಬಂದು ಅಫ್ಘಾನಿಸ್ತಾನಕ್ಕೆ ಶಾಕ್ ಕೊಟ್ಟ ಮುಜರಬಾನಿ

ಜಿಂಬಾಬ್ವೆಯ ಬ್ಲೆಸಿಂಗ್ ಮುಜರಬಾನಿ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಅಜೇಯ 59 ರನ್ ಗಳಿಸುವ ಮೂಲಕ, ಈ ಸ್ಥಾನದಲ್ಲಿ ಅರ್ಧಶತಕ ಗಳಿಸಿದ ಜಿಂಬಾಬ್ವೆಯ ಮೊದಲ ಬ್ಯಾಟ್ಸ್ಮನ್ ಎನಿಸಿದ್ದಾರೆ. ಡೊನಾಲ್ಡ್ ತಿರಿಪಾನೊ ಅವರ ಹಿಂದಿನ ದಾಖಲೆಯನ್ನು ಮುರಿದು, ತಂಡಕ್ಕೆ…
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources3 reports
10ನೇ ಕ್ರಮಾಂಕದಲ್ಲಿ ಬಂದು ಅಫ್ಘಾನಿಸ್ತಾನಕ್ಕೆ ಶಾಕ್ ಕೊಟ್ಟ ಮುಜರಬಾನಿಜಿಂಬಾಬ್ವೆಯ ಬ್ಲೆಸಿಂಗ್ ಮುಜರಬಾನಿ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಅಜೇಯ 59 ರನ್ ಗಳಿಸುವ ಮೂಲಕ, ಈ ಸ್ಥಾನದಲ್ಲಿ ಅರ್ಧಶತಕ ಗಳಿಸಿದ ಜಿಂಬಾಬ್ವೆಯ ಮೊದಲ ಬ್ಯಾಟ್ಸ್ಮನ್ ಎನಿಸಿದ್ದಾರೆ. ಡೊನಾಲ್ಡ್ ತಿರಿಪಾನೊ ಅವರ ಹಿಂದಿನ ದಾಖಲೆಯನ್ನು ಮುರಿದು, ತಂಡಕ್ಕೆ…TV9 Kannada · 1h ago
10ನೇ ಕ್ರಮಾಂಕದಲ್ಲಿ ಬಂದು ಪಾಕ್ಗೆ ಪಂಚ್ ನೀಡಿದ ಈ ಮೋಹಿತ್ ಉಲ್ವಾ ಯಾರು?2026ರ ಅಂಡರ್-19 ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ರೋಚಕವಾಗಿ ಗೆದ್ದಿದೆ. 338 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ, 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ 10ನೇ ಕ್ರಮಾಂಕದ ಬ್ಯಾಟ್ಸ್ಮನ್ ಮೋಹಿತ್ ಉಲ್ವಾ ಅಜೇಯ 49 ರನ್ ಸಿಡಿಸಿ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಗೆಲುವು ತಂದುಕೊಟ್ಟರು. ಈ ಪಂದ್ಯ ಶೂನ್ಯದಿಂದ ಹೀರೋ ಆದ…TV9 Kannada · 2d ago · 👁 1 read
ಆಡಿಷನ್ಗೆ ಬಂದು ಸ್ಟಾಂಪ್ ಸೈಜ್ ಫೋಟೋ ಕೊಟ್ರು: 'ಅಪ್ಪು' ನಿರ್ದೇಶಕರಿಗೆ ಶಾಕ್ ಕೊಟ್ಟ ಆ ಸುಂದರಿ ಯಾರು?ನಿರ್ದೇಶಕ ಪುರಿ ಜಗನ್ನಾಥ್ ಹಲವಾರು ಸ್ಟಾರ್ ನಟ ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಎಷ್ಟೇ ಜನ ಹಿರೋಯಿನ್ ಗಳನ್ನು ತಂದರೂ, ಒಬ್ಬ ನಟಿ ಮಾತ್ರ ಅವರಿಗೆ ತುಂಬಾ ಸ್ಪೆಷಲ್. ಆಕೆ ಕೊಟ್ಟ ಶಾಕ್ ಅನ್ನು ಪುರಿ ಜಗನ್ನಾಥ್ ತಮ್ಮ ಜೀವನದಲ್ಲೇ ಮರೆಯಲು ಸಾಧ್ಯವಿಲ್ಲ.Asianet Suvarna News · 2d ago · 👁 1 read
More Kannada Sports

ಮೊಹಮ್ಮದ್ ಶಮಿಗಾಗಿ ರಾಜಸ್ಥಾನ್ ಮಾಸ್ಟರ್ ಪ್ಲ್ಯಾನ್; ಸ್ಯಾಮ್ ಕರನ್ ಲಕ್ನೋಗೆ?

ರೋಹಿತ್-ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ? ಭಾರತದ ಮುಂದಿನ ಏಕದಿನ ಸರಣಿ ವೇಳಾಪಟ್ಟಿ

25 ಟೆಸ್ಟ್ ಪಂದ್ಯ, ಕೇವಲ 5 ಗೆಲುವು; ನ್ಯೂಜಿಲೆಂಡ್ನಲ್ಲಿ ಭಾರತದ ಹಣೆಬರಹವೇನು?

ಭಾರತ ತಂಡದ ಆಟದ ಶೈಲಿಯನ್ನೇ ಬದಲಿಸಿದ ವಿರಾಟ್; ಕೊಹ್ಲಿ ನಾಯಕತ್ವಕ್ಕೆ ಫಾಫ್ ಫಿದಾ

29 ಎಸೆತಗಳಲ್ಲಿ 82 ರನ್ ಚಚ್ಚಿದ ಸೂರ್ಯ..! ಟೀಕಾಕಾರರ ಬಾಯಿ ಮುಚ್ಚಿಸಿದ SKY
