Koppal: ಸ್ಮಶಾನದಲ್ಲಿ ಐವರು ದಲಿತರ ಫೋಟೋ ಇಟ್ಟು ವಾಮಾಚಾರ! ಬೆಚ್ಚಿ ಬಿದ್ದ ಕಲಿಕೇರಿ ಗ್ರಾಮಸ್ಥರು!

ಕನಕಗಿರಿ ತಾಲೂಕಿನ ಕಲಿಕೇರಿ ಸ್ಮಶಾನದಲ್ಲಿ ಐವರು ದಲಿತರ ಫೋಟೋಗಳನ್ನಿಟ್ಟು ವಾಮಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಸಮಗ್ರ ತನಿಖೆ ಕೈಗೊಂಡಿದ್ದಾರೆ. ಹಿರಿಯರು ಜನರಿಗೆ ಧೈರ್ಯ ತುಂಬುತ್ತಿದ್ದಾರೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Asianet Suvarna News’s public news feed. The full article, images and copyright belong to the publisher.
More Kannada News

Food: ನಿಂಬೆಹಣ್ಣು ಬೇಗ ಹಾಳಾಗುತ್ತಿದೆಯೇ? ವಾರಗಟ್ಟಲೆ ತಾಜಾ ಮತ್ತು ರಸಭರಿತವಾಗಿಡಲು ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತೀಯ ಆಟಗಾರರ ರಿಪೋರ್ಟ್ ಕಾರ್ಡ್: ರೋಹಿತ್ ಶರ್ಮಾ 1/10, ವಿರಾಟ್ ಕೊಹ್ಲಿಗೆ ಸಿಕ್ಕಿದ್ದೆಷ್ಟು?

ಅಪ್ಪನ ವಯಸ್ಸಿನ ಶಾರುಖ್ ಜೊತೆ ಆ ದೃಶ್ಯ ಮಾಡಿದ ನಂತರ ಮದ್ವೆ ಬೇಡಿಕೆ ಇಟ್ಟ ಪಾಕ್ ನಟಿ! ಇಂಡಸ್ಟ್ರಿಯಲ್ಲಿ ಹಲ್ಚಲ್

ಸಿಂಗಾಪುರದಲ್ಲಿ ಧಾರವಾಡ ಪೇಡಾ, ಮಾವು, ಶಿಗ್ಗಾಂವಿ ಸಿಹಿ ತಿನಿಸುಗಳಿಗೆ ಮಾರುಕಟ್ಟೆ ವಿಸ್ತರಿಸಿ: ಅನಿವಾಸಿ ಕನ್ನಡಿಗರಿಗೆ ಪ್ರಲ್ಹಾದ ಜೋಶಿ ಕರೆ

‘ಸಿಎಂ ಸೇರಿ ತನ್ನ ಫೋನ್ ಕೂಡ ಕದ್ದಾಲಿಕೆ ಆಗುತ್ತವೆ’: ಸ್ಫೋಟಕ ಆರೋಪ ಮಾಡಿದ ಪ್ರಿಯಾಂಕ್ ಖರ್ಗೆ
