ರೋಗಿ ಬಯಸಿದ್ದೂ ಅದೇ, ವೈದ್ಯ ಕೊಟ್ಟಿದ್ದೂ ಅದೇ… ಜೊತೆಗೆ ಬಂತು ದೊಡ್ಡ ಗಿಫ್ಟ್; ಇದು ಕೆಲಸ ಕಳೆದುಕೊಂಡವನ ಖುಷಿ ಕಥೆ

ಕ್ವಾಲ್ಕಾಮ್ ಮತ್ತೊಂದು ಸುತ್ತಿನ ಲೇ ಆಫ್ ಕ್ರಮ ತೆಗೆದುಕೊಂಡಿದೆ. ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾವೊಂದರಲ್ಲಿ ವ್ಯಕ್ತಿಯೊಬ್ಬ ಪೋಸ್ಟ್ ಹಾಕಿದ್ದು, ತನಗೆ ಕೆಲಸ ಹೋಗಿದ್ದು ಖುಷಿಯಾಯಿತು ಎಂದಿದ್ದಾನೆ. ಕೆಲಸ ಯಾತನಾಮಯವಾಗಿತ್ತು. ಈಗ ನಿರಾಳವಾಗಿದೆ. ಜೊತೆಗೆ 15 ತಿಂಗಳ ವೇತನವೂ ಉಚಿತವಾಗಿ ಸಿಕ್ಕಿದೆ ಎಂದಿದ್ದಾನೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources1 reports
More Kannada Business

Gold Rates 16 November: ಚಿನ್ನದ ಬೆಲೆ ಮತ್ತೆ ಕುಸಿತ; ಬೆಳ್ಳಿಯೂ ಇನ್ನಷ್ಟು ಅಗ್ಗ

ಜಾಗತಿಕ ಆರ್ಥಿಕ ಬೆಳವಣಿಗೆ ಶೇ. 2.8, ಭಾರತದ್ದು ಶೇ. 7.2; ಗೋಲ್ಡ್ಮನ್ ಸ್ಯಾಕ್ಸ್ ಭವಿಷ್ಯ

ವ್ಯಾಪಾರಿಗಳಿಗೆ ‘ಯುಪಿಐ ವ್ಯಾಪಾರ ಸಕ್ಷಮ್’ ಸ್ಕೀಮ್ಗೆ ಚಾಲನೆ ನೀಡಿದ ಎನ್ಪಿಸಿಐ; ಬ್ಯಾಂಕುಗಳಿಗೆ ಸಿಗಲಿದೆ ಪ್ರೋತ್ಸಾಹಧನ

ಪಾಕಿಸ್ತಾನಕ್ಕೆ ಬೆಟ್ಟದಷ್ಟು ಸಾಲ; ಬೆಟ್ಟದಷ್ಟು ಕನಸು; ವಿಶ್ವದ 6ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ಗುರಿ

ಅಕ್ಟೋಬರ್ನಲ್ಲಿ ಭಾರತದ ಒಟ್ಟು ರಫ್ತು 90 ಬಿಲಿಯನ್ ಡಾಲರ್ಗೆ ಏರಿಕೆ; 20 ಬಿಲಿಯನ್ ಡಾಲರ್ಗೆ ತಗ್ಗಿದ ಟ್ರೇಡ್ ಡೆಫಿಸಿಟ್
