12:02 PM
Kannada News

18 ವರ್ಷಗಳಿಂದ ಅಜ್ಜಿ ಕಂಡಿದ್ದ ಕನಸು! ಮದುವೆ ದಿನ ಮೊಮ್ಮಗ ಕೊಟ್ಟ ಸರ್ಪ್ರೈಸ್‌ಗೆ ನೆಟ್ಟಿಗರು ಫಿದಾ

18 ವರ್ಷಗಳಿಂದ ಅಜ್ಜಿ ಕಂಡಿದ್ದ ಕನಸು! ಮದುವೆ ದಿನ ಮೊಮ್ಮಗ ಕೊಟ್ಟ ಸರ್ಪ್ರೈಸ್‌ಗೆ ನೆಟ್ಟಿಗರು ಫಿದಾ
Image: Asianet Suvarna News

ಉತ್ತರ ಪ್ರದೇಶದ ಮೀರತ್‌ನ ಹೀರಾ ರಾಣಾ ತಮ್ಮ ಮದುವೆಯ ದಿನ 18 ವರ್ಷಗಳಿಂದ ಅಜ್ಜಿ ಕಂಡಿದ್ದ ಕನಸನ್ನು ನನಸು ಮಾಡಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಮದುವೆ ಮಂಟಪಕ್ಕೆ ಬಂದ ಅವರು, ಮದುವೆಯ ಬಳಿಕ ಪತ್ನಿ ಆಸಿಫಾ ಅವರನ್ನೂ ಅದೇ ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದಿದ್ದಾರೆ. ಈ ಸುಂದರ ಕುಟುಂಬದ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News