IND vs PAK Final: ವೈಭವ್ಗಿಂತಲೂ ಮುಂದೆ ಸಾಗಿದ ವೀರೂ ಪುತ್ರ ಆರ್ಯವೀರ್ ಸೆಹ್ವಾಗ್; ಇತಿಹಾಸದಲ್ಲೇ ಹೊಸ ಮೈಲಿಗಲ್ಲು!

ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಫೈನಲ್ನಲ್ಲಿ ಭಾರತ 1 ವಿಕೆಟ್ನಿಂದ ರೋಚಕ ಜಯ ಸಾಧಿಸಿದೆ. ಆರ್ಯವೀರ್ ಸೆಹ್ವಾಗ್ ಗಾಯದ ನಡುವೆಯೂ 58 ರನ್ ಗಳಿಸಿ, ಟೂರ್ನಿಯಲ್ಲಿ ಅತಿ ಹೆಚ್ಚು 361 ರನ್ ಮತ್ತು 16 ಸಿಕ್ಸರ್ ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Asianet Suvarna News’s public news feed. The full article, images and copyright belong to the publisher.
More Kannada News

ಪವನ್ ಕಲ್ಯಾಣ್ರಿಂದ ಬೇರೆಯಾದ ಅನ್ನಾ ಬಗೆಗಿನ ನಂಬಲಸಾಧ್ಯವಾದ ಸೀಕ್ರೆಟ್ ಹೊರಹಾಕಿದ ಅಣ್ಣ ನಾಗಬಾಬು!

ಗಂಡ-ಹೆಂಡತಿ ಜಗಳದಲ್ಲಿ ಮಗ ಬಲಿ: ಹಾರೆಯಿಂದ ಹೊಡೆದು ಪುತ್ರನನ್ನೇ ಕೊಂದ ಪಾಪಿ!

ಊಟ ಇದೆ, ಕುಡಿಯೋಕೆ ನೀರಿಲ್ಲ! ಪಂಚಾಯಿತಿಯಲ್ಲೇ ಊಟ ಮಾಡಿ ಪ್ರತಿಭಟಿಸಿದ ಗ್ರಾಮಸ್ಥರು

ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ, ಹೊಸ ಕ್ರಮಗಳು ಜಾರಿ

ಹೀರೋ ಅಹಂ ಇಲ್ಲ, ತಾರತಮ್ಯವೂ ಇಲ್ಲ; ರವಿಚಂದ್ರನ್ ತ್ಯಾಗ ನೆನೆದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು
