ಪಾಕ್ ಸೊಕ್ಕು ಮುರಿದ ಮೋಹಿತ್ ಉಲ್ವಾ: ಲಾಸ್ಟ್ ಬಾಲ್ ಥ್ರಿಲ್ಲರ್ನಲ್ಲಿ ಏಷ್ಯಾ ಕಪ್ ಮುಡಿಗೇರಿಸಿಕೊಂಡ ಟೀಮ್ ಇಂಡಿಯಾ ಅಂಡರ್ 19

ಅಂಡರ್-19 ಏಷ್ಯಾ ಕಪ್ 2026ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 1 ವಿಕೆಟ್ನಿಂದ ಮಣಿಸಿದ ಭಾರತ ಕಿರಿಯರ ತಂಡ ಐತಿಹಾಸಿಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. 338 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ, ಕೊನೆಯ ಎಸೆತದಲ್ಲಿ ಮೋಹಿತ್ ಉಲ್ವಾ ಬಾರಿಸಿದ ಬೌಂಡರಿಯಿಂದ ರೋಚಕ ವಿಜಯ ಸಾಧಿಸಿತು.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Asianet Suvarna News’s public news feed. The full article, images and copyright belong to the publisher.
More Kannada News

ಪವನ್ ಕಲ್ಯಾಣ್ರಿಂದ ಬೇರೆಯಾದ ಅನ್ನಾ ಬಗೆಗಿನ ನಂಬಲಸಾಧ್ಯವಾದ ಸೀಕ್ರೆಟ್ ಹೊರಹಾಕಿದ ಅಣ್ಣ ನಾಗಬಾಬು!

ಗಂಡ-ಹೆಂಡತಿ ಜಗಳದಲ್ಲಿ ಮಗ ಬಲಿ: ಹಾರೆಯಿಂದ ಹೊಡೆದು ಪುತ್ರನನ್ನೇ ಕೊಂದ ಪಾಪಿ!

ಊಟ ಇದೆ, ಕುಡಿಯೋಕೆ ನೀರಿಲ್ಲ! ಪಂಚಾಯಿತಿಯಲ್ಲೇ ಊಟ ಮಾಡಿ ಪ್ರತಿಭಟಿಸಿದ ಗ್ರಾಮಸ್ಥರು

ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ, ಹೊಸ ಕ್ರಮಗಳು ಜಾರಿ

ಹೀರೋ ಅಹಂ ಇಲ್ಲ, ತಾರತಮ್ಯವೂ ಇಲ್ಲ; ರವಿಚಂದ್ರನ್ ತ್ಯಾಗ ನೆನೆದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು
