ಜೋಕರ್ಗಳ ಥರ ಕಾಣ್ತಿದ್ದೀರಿ: ತಾಂಡವ್-ಗಗನ್ಗೆ ಕಿಚ್ಚನ ಖಡಕ್ ಮಾತು

Bigg Boss Kannada 13: ಈ ವಾರ ತಾಂಡವ್ ಮತ್ತು ಗನನ್ ನಡುವೆ ಜಗಳ ನಡೆದಿದೆ. ಬಿಗ್ಬಾಸ್ ಆರಂಭವಾದ ದಿನದಿಂದಲೂ ಗಗನ್ ಮತ್ತು ತಾಂಡವ್ ಅತ್ಯಾಪ್ತ ಸ್ನೇಹಿತರಂತೆ ಇದ್ದರು. ಗಗನ್ ಅಂತೂ ತಾಂಡವ್ ಹೊರಗೆ ಹೋದಾಗ ಬಿಕ್ಕಿ-ಬಿಕ್ಕಿ ಅತ್ತಿದ್ದರು. ಒಬ್ಬರನ್ನು ಬಿಟ್ಟರೆ ಇನ್ನೊಬ್ಬರು ಇಲ್ಲ ಎಂಬಂತೆ ಇದ್ದರು. ಆದರೆ ಈ ವಾರ ಈ ಇಬ್ಬರು ಭೀಕರವಾಗಿ ಜಗಳ ಮಾಡಿದರು.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources2 reports
ಜೋಕರ್ಗಳ ಥರ ಕಾಣ್ತಿದ್ದೀರಿ: ತಾಂಡವ್-ಗಗನ್ಗೆ ಕಿಚ್ಚನ ಖಡಕ್ ಮಾತುBigg Boss Kannada 13: ಈ ವಾರ ತಾಂಡವ್ ಮತ್ತು ಗನನ್ ನಡುವೆ ಜಗಳ ನಡೆದಿದೆ. ಬಿಗ್ಬಾಸ್ ಆರಂಭವಾದ ದಿನದಿಂದಲೂ ಗಗನ್ ಮತ್ತು ತಾಂಡವ್ ಅತ್ಯಾಪ್ತ ಸ್ನೇಹಿತರಂತೆ ಇದ್ದರು. ಗಗನ್ ಅಂತೂ ತಾಂಡವ್ ಹೊರಗೆ ಹೋದಾಗ ಬಿಕ್ಕಿ-ಬಿಕ್ಕಿ ಅತ್ತಿದ್ದರು. ಒಬ್ಬರನ್ನು ಬಿಟ್ಟರೆ ಇನ್ನೊಬ್ಬರು ಇಲ್ಲ ಎಂಬಂತೆ ಇದ್ದರು. ಆದರೆ ಈ ವಾರ ಈ ಇಬ್ಬರು ಭೀಕರವಾಗಿ ಜಗಳ ಮಾಡಿದರು.TV9 Kannada · 14h ago · 👁 1 read
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್ಗಗನ್ ಮತ್ತು ತಾಂಡವ್ ಆತ್ಮೀಯ ಗೆಳೆಯರಂತೆ ಇದ್ದಾರೆ. ಇಬ್ಬರ ಗೆಳೆತನದ ಬಗ್ಗೆ ಹೊಗಳಿಕೆ ಜೊತೆಗೆ ಕೆಲ ಟೀಕೆಗಳು ಸಹ ವ್ಯಕ್ತವಾಗಿದ್ದವು. ಆಟಕ್ಕಿಂತಲೂ ಗೆಳೆತನಕ್ಕೆ ಹೆಚ್ಚು ಆದ್ಯತೆ ಕೊಡುತ್ತಾರೆ ಎಂದು ಸಹ ಟೀಕಿಸಲಾಗಿತ್ತು. ಆದರೆ ಇದೀಗ ಗೆಳೆಯರೇ ಕಿತ್ತಾಡಿಕೊಂಡಿದ್ದಾರೆ. ಅದೂ ವಿಪರೀತವಾಗಿ. ಟಾಸ್ಕ್ ಒಂದಕ್ಕೆ ಸಂಬಂಧಿಸಿದಂತೆ ಗಗನ್, ತಾಂಡವ್ ಅವರನ್ನು ಕುನ್ನಿ ಎಂದು…TV9 Kannada · 1d ago
More Kannada News

ಪವನ್ ಕಲ್ಯಾಣ್ರಿಂದ ಬೇರೆಯಾದ ಅನ್ನಾ ಬಗೆಗಿನ ನಂಬಲಸಾಧ್ಯವಾದ ಸೀಕ್ರೆಟ್ ಹೊರಹಾಕಿದ ಅಣ್ಣ ನಾಗಬಾಬು!

ಗಂಡ-ಹೆಂಡತಿ ಜಗಳದಲ್ಲಿ ಮಗ ಬಲಿ: ಹಾರೆಯಿಂದ ಹೊಡೆದು ಪುತ್ರನನ್ನೇ ಕೊಂದ ಪಾಪಿ!

ಊಟ ಇದೆ, ಕುಡಿಯೋಕೆ ನೀರಿಲ್ಲ! ಪಂಚಾಯಿತಿಯಲ್ಲೇ ಊಟ ಮಾಡಿ ಪ್ರತಿಭಟಿಸಿದ ಗ್ರಾಮಸ್ಥರು

ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ, ಹೊಸ ಕ್ರಮಗಳು ಜಾರಿ

ಹೀರೋ ಅಹಂ ಇಲ್ಲ, ತಾರತಮ್ಯವೂ ಇಲ್ಲ; ರವಿಚಂದ್ರನ್ ತ್ಯಾಗ ನೆನೆದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು
