Gold Rates 08 November: ಚಿನ್ನದ ಬೆಲೆ ಈ ವಾರ 430 ರೂ ಏರಿಕೆ; ಇಲ್ಲಿದೆ ದರಪಟ್ಟಿ

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline comes from TV9 Kannada’s public news feed. The full article, images and copyright belong to the publisher.
Same story from other sources4 reports
Gold Rates 09 November: ಚಿನ್ನದ ಬೆಲೆ ಗ್ರಾಮ್ಗೆ 95 ರೂ ಏರಿಕೆ; ಇಲ್ಲಿದೆ ದರಪಟ್ಟಿGold Price 09 November 2026: ಇಂದು ಸೋಮವಾರ ಚಿನ್ನದ ಬೆಲೆ ಗ್ರಾಮ್ಗೆ 95 ರೂ ಹೆಚ್ಚಿದೆ. ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. 22 ಕ್ಯಾರಟ್ ಚಿನ್ನದ ಬೆಲೆ 13,160 ರೂನಿಂದ 13,255 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 14,460 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 205 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 210 ರೂ ಇದೆ.TV9 Kannada · 2d ago
Gold Rates 08 November: ಚಿನ್ನದ ಬೆಲೆ ಈ ವಾರ 430 ರೂ ಏರಿಕೆ; ಇಲ್ಲಿದೆ ದರಪಟ್ಟಿGold Price 08 November 2026: ವಾರಾಂತ್ಯದಲ್ಲಿ ಚಿನ್ನದ ಬೆಲೆ ಅಲ್ಪ ಹೆಚ್ಚಳವಾಗಿದೆ. ಈ ವಾರ 430 ರೂಗಳಷ್ಟು ಏರಿಕೆಯಾಗಿದೆ. ಆಭರಣ ಚಿನ್ನದ ಬೆಲೆ 13,150 ರೂನಿಂದ 13,160 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 14,357 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 205 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 210 ರೂ ಇದೆ.TV9 Kannada · 3d ago
Gold Rates 10 November: ಚಿನ್ನದ ಬೆಲೆ 14,411 ರೂಗೆ ಇಳಿಕೆ; ಇಲ್ಲಿದೆ ದರಪಟ್ಟಿGold Price 10 November 2026: ಸೋಮವಾರ ಗ್ರಾಮ್ಗೆ 95 ರೂ ಏರಿದ್ದ ಚಿನ್ನದ ಬೆಲೆ ಇಂದು ಮಂಗಳವಾರ 45 ರೂ ಇಳಿದಿದೆ. ಆಭರಣ ಚಿನ್ನದ ಬೆಲೆ 13,255 ರೂನಿಂದ 13,210 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 14,411 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 205 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 210 ರೂ ಇದೆ.TV9 Kannada · 1d ago
Gold Rates 06 November: ಚಿನ್ನ, ಬೆಳ್ಳಿ ಬೆಲೆಗಳ ಕುಸಿತ; ಇಲ್ಲಿದೆ ದರಪಟ್ಟಿGold Price 06 November 2026: ಗುರುವಾರ ಭಾರೀ ಏರಿಕೆಯಾಗಿದ್ದ ಚಿನ್ನ, ಬೆಳ್ಳಿ ಬೆಲೆಗಳು ಶುಕ್ರವಾರ ಕುಸಿತ ಕಂಡಿವೆ. ಚಿನ್ನದ ಬೆಲೆ ಗ್ರಾಮ್ಗೆ 235 ರೂ ಇಳಿದಿದೆ. 22 ಕ್ಯಾರಟ್ ಚಿನ್ನದ ಬೆಲೆ 13,385 ರೂನಿಂದ 13,150 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 14,346 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 205 ರೂ ಇದೆ. ಚೆನ್ನೈ…TV9 Kannada · 5d ago
More Kannada News

ಮೊದಲ ಬಿಸಿನೆಸ್ನಲ್ಲಿ ಸೋಲು: ವೈಫಲ್ಯಗಳೇ ನನ್ನ ನಿಜವಾದ ಗುರುಗಳು ಎಂದಿದ್ಯಾಕೆ ಸಮಂತಾ!

ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಐತಿಹಾಸಿಕ ಪ್ರಾಚೀನ ಶಿಕ್ಷಣ ಕೇಂದ್ರಗಳನ್ನು ಕಳೆದುಕೊಂಡ ಭಾರತ, ಕರ್ನಾಟಕದ ಏಕೈಕ ವಿಶ್ವವಿದ್ಯಾಲಯವೂ ಈಗಿಲ್ಲ!

ಬೆಂಗಳೂರಿಗೆ ಎಂಟ್ರಿ ಕೊಡಲು ಸಜ್ಜಾದ ವಿಯೆಟ್ನಾಂನ ಗ್ರೀನ್ ಎಸ್ಎಂ ಎಲೆಕ್ಟ್ರಿಕ್ ಟ್ಯಾಕ್ಸಿ: ಕರ್ನಾಟಕದ ಚಾಲಕ ಸಂಘಟನೆಗಳಿಂದ ವಿರೋಧ

ಕನ್ನಡ ನಾಡಲ್ಲೇ ಕನ್ನಡ ಕಾಯುವ ಸ್ಥಿತಿ ಬಂದಿರುವುದು ದುರ್ದೈವ: ನಾನು 100 ವರ್ಷ ಬದುಕಬೇಕು ಎಂದ ಸಿದ್ದರಾಮಯ್ಯ
