
TV9 Kannada News – Latest Headlines – page 21
756 recent stories · 4 feeds · Visit site ↗


ಪರಿಷತ್ ಚುನಾವಣೆ: ‘ಬ್ಯಾಲೆಟ್ ಬಾಕ್ಸ್ ರಾಜೀನಾಮೆ ಕೊಡು’, 28 ಸ್ಥಾನಗಳಲ್ಲಿ ಕಾಂಗ್ರೆಸ್ಗೆ ಶೂನ್ಯ ಫಲ, ಸೋಲಿನ ಬಗ್ಗೆ ಅಮಿತ್ ಶಾ ವ್ಯಂಗ್ಯ

‘ಪೆದ್ದಿ’ ಸಿನಿಮಾ ವಿವಾದದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಜಾನ್ಹವಿ ಕಪೂರ್

ಎಐ ಬೆಳವಣಿಗೆಯಿಂದ ಬೆಂಗಳೂರಿನ ಐಟಿ ಉದ್ಯೋಗಿಗಳಿಗೂ ಸಂಕಷ್ಟ? ಸರ್ಕಾರ ಮಧ್ಯಪ್ರವೇಶಕ್ಕೆ ಐಟಿ ಎಂಪ್ಲಾಯಿಸ್ ಯೂನಿಯನ್ ಆಗ್ರಹ

ತಿರುಮಲಕ್ಕೆ ಹೋಗುವ ಭಕ್ತರೇ ಗಮನಿಸಿ: ಕರ್ನಾಟಕ ಭವನದಲ್ಲಿ ರೂಮ್ ಬುಕ್ಕಿಂಗ್ ಬಂದ್; ಸಚಿವ ಬಸವಂತಪ್ಪ ಮಹತ್ವದ ಸೂಚನೆ

ಅಕ್ಟೋಬರ್ ಅಂತ್ಯದಲ್ಲಿ ಈ 4 ರಾಶಿಗಳಿಗೆ ಜಾಕ್ಪಾಟ್, ಸಾಲ ಮುಕ್ತಿಯಾಗಿ ಹರಿದುಬರಲಿದೆ ಹಣ!

ಅತಿವೇಗದ ರೈಲುಗಳ ಸುರಕ್ಷತೆ ಹೇಗಿರಬೇಕು? ಸ್ಪೇನ್ ಅಪಘಾತದ ಬಳಿಕ ಭಾರತದ ಮುಂದಿರುವ ಸವಾಲುಗಳು

ಹೊಸ ಚರಿತ್ರೆ… RCB ಅಲ್ಲ, ಮುಂಬೈ ಇಂಡಿಯನ್ಸ್ ನಂಬರ್ 1

ಡಿಜಿಯಾತ್ರೆ ಸೇವೆ ಸ್ಥಗಿತ, ಚೆಕ್ಇನ್ಗೆ ತೊಂದರೆ, 18 ವಿಮಾನ ವಿಳಂಬ, 3 ರದ್ದು, ಮುಂಬೈ ಏರ್ಪೋರ್ಟ್ನಲ್ಲಿ ಪ್ರಯಾಣಿಕರಿಗೆ ಸಮಸ್ಯೆ

ಹಾಸನಾಂಬ ದರ್ಶನೋತ್ಸವ 2026: ಮಿಸ್ ಮಾಡದೇ ನೀವು ನೋಡಬೇಕಾದವುಗಳ ಬಗ್ಗೆ ಇಲ್ಲಿದೆ ಮಾಹಿತಿ

Bangalore Metro: ನಮ್ಮ ಮೆಟ್ರೋಗೆ ಸಿಎಜಿ ಶಾಕಿಂಗ್ ರಿಪೋರ್ಟ್: ನಿರೀಕ್ಷಿತ ಪ್ರಯಾಣಿಕರೇ ಬರುತ್ತಿಲ್ಲ, ಆರ್ಥಿಕ ನಷ್ಟದಲ್ಲಿ ಬಿಎಮ್ಆರ್ಸಿಎಲ್
